ಚಿಕ್ಕಮಗಳೂರು : ಪ್ರವಾಸಿಗರ ಕಾರೋದು ಬ್ರೇಕ್ ಫೇಲಾಗಿ ಕಾರು ಕಾಫಿ ತೋಟಕ್ಕೆ ನುಗ್ಗಿದ ಘಟನೆ ತಾಲೂಕಿನ ಅರಳುಗುಪ್ಪೆ ಬಳಿ ನಡೆದಿದೆ. ಎಕ್ಸ್ ಯು ವಿ 500 ಕಾರಿನಲ್ಲಿ ಪ್ರವಾಸಕ್ಕೆಂದು ಆಗಮಿಸಲಾಗಿತ್ತು ಈ ವೇಳೆ ಕಾರಿನ ಬೇಕ್ ಫೇಲಾಗಿ ಕಾರು ಕಾಫಿ ತೋಟಕ್ಕೆ ನುಗ್ಗಿ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಆರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, ಡ್ರೈವರ್ ಗೆ ಸಣ್ಣ -ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










