ಚಿಕ್ಕಮಗಳೂರು : ಗಾಳಿ ಮೂಲಕ ದೇವಾಲಯ ಪ್ರವೇಶ ಮಾಡಿದ ದೇವಿರಮ್ಮ…

2177

ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ 3000 ಅಡಿಗಳಷ್ಟು ಎತ್ತರದ ಬೆಟ್ಟದಲ್ಲಿ ಪೂಜಿಸಲ್ಪಡೋ ದೇವಿರಮ್ಮ, ಜಾತ್ರೆಯ ಎರಡನೇ ದಿನವಾದ ಇಂದು  ಗಾಳಿ ಮೂಲಕ ಗ್ರಾಮದ ದೇವಾಲಯಕ್ಕೆ ದೇವಿ ಆಗಮಿಸಿದ್ದು, ಈ ವೇಳೆ ಬಾಗಿಲಲ್ಲಿ ಹಾಕಿದ್ದ ಪರದೆ ತಾನಾಗಿಯೇ ತೆರೆದುಕೊಳ್ಳುವ ಮೂಲಕ ದೇವಿ ಪವಾಡ ಸೃಷ್ಟಿಸಿದ್ದು, ನೂರಾರು ಭಕ್ತರು ಪರದೆ ತಾನಾಗಿಯೇ ತೆರೆದುಕೊಳ್ಳೋದನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.