ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರಿಕೆ ಇರಲಿ: ಸಿ ಎಂ ಕುಮಾರಸ್ವಾಮಿ ಟ್ವಿಟ್…

278
firstsuddi

ಬೆಂಗಳೂರು :ದೀಪಾವಳಿ ಸಂಭ್ರಮ ಆಚರಣೆ ವೇಳೆ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆಹಾನಿ ಮಾಡಿಕೊಂಡ ಪ್ರಕರಣಗಳು ನನ್ನಲ್ಲಿ ಆತಂಕವನ್ನೂ,ತೀವ್ರ ನೋವನ್ನೂ ಉಂಟುಮಾಡಿದೆ.ದಯವಿಟ್ಟು ಪರಿಸರಸ್ನೇಹಿ ದೀಪಾವಳಿ ಆಚರಿಸಿ.ಪಟಾಕಿ ಸಿಡಿಸುವ ವೇಳೆ ಅತಿ ಎಚ್ಚರಿಕೆ ಇರಲಿ.ಸಾಧ್ಯವಾದಷ್ಟೂ ಹಣತೆಹಚ್ಚಿ ಬೆಳಕು ಹರಡುವ ದೀಪಾವಳಿ ಆಚರಿಸಿ.ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.