ಶಿಕ್ಷಣ – 26,864 ಕೋಟಿ (12%)
ಜಲಸಂಪನ್ಮೂಲ – 18,112 ಕೋಟಿ (8%)
ನಗರಾಭಿವೃದ್ಧಿ – 17,196 ಕೋಟಿ (7%)
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ – 14,268 ಕೋಟಿ (6%)
ಇಂಧನ ಇಲಾಖೆ – 14,136 ಕೋಟಿ (6%)
ಸಮಾಜ ಕಲ್ಯಾಣ – 11,821 ಕೋಟಿ (5%)
ಲೋಕೋಪಯೋಗಿ – 9271 ಕೋಟಿ (4%)
ಒಳಾಡಳಿತ & ಸಾರಿಗೆ – 8855 ಕೋಟಿ (4%)
ಆರೋಗ್ಯ & ಕುಟುಂಬ ಕಲ್ಯಾಣ – 8822 ಕೋಟಿ (4%)
ಕೃಷಿ & ತೋಟಗಾರಿಕೆ – 7301 ಕೋಟಿ (3%)
ಕಂದಾಯ ಇಲಾಖೆ – 6642 ಕೋಟಿ (3%)
ಮಹಿಳಾ & ಮಕ್ಕಳ ಕಲ್ಯಾಣ – 5371 ಕೋಟಿ (2%)
ವಸತಿ ಇಲಾಖೆ – 3942 ಕೋಟಿ (2%)
ಆಹಾರ & ನಾಗರಿಕ ಸರಬರಾಜು – 3852 ಕೋಟಿ (2%)
ಇತರೆ – 7,5081 ಕೋಟಿ (3%)










