ಕಾಂಗ್ರೆಸ್ ಅಂಡ್ ಜೆಡಿಎಸ್ ವಿಲ್ ಗೋ ಟುಗೆದರ್, ಟು ಕೀಪ್ ಬಿಜೆಪಿ ಡಿಸ್ಟೆನ್ಸ್ .-ಹೆಚ್.ಡಿ ದೇವೇಗೌಡ.

1320
firstsuddi

ಚಿಕ್ಕಮಗಳೂರು: ಬಿಜೆಪಿ ಹೊರತಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ದೂರ ಇಡಲು ಹೊಂದಾಣಿಕೆ ಮಾಡಿಕೊಳ್ಳುವ ಕೆಲಸ ಮಾಡ್ತೀವಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದು ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರ ಪತ್ನಿಯ ಶ್ರಾದ್ಧಾ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಗ್ರಾಮಕ್ಕೆ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಂಡ್ ಜೆಡಿಎಸ್ ವಿಲ್ ಗೋ ಟುಗೆದರ್, ಟು ಕೀಪ್ ಬಿಜೆಪಿ ಡಿಸ್ಟೆನ್ಸ್ ಎಂದರು.