ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ…

764
firstsuddi

ಮೂಡಿಗೆರೆ- ಮುಂದಿನ 5 ವರ್ಷಗಳ ಅವಧಿಗೆ ನಡೆಯುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದಾರದಹಳ್ಳಿ ಆಡಳಿತ ಮಂಡಳಿಯ ಚುನಾವಣೆಗೆ ಇಂದು ಸಂದೀಪ್ ದಾರದಹಳ್ಳಿ, ಸಿದ್ದೇಶ್ ಕೆಸವಳಲು, ಕೆ.ಕೆ ರವಿ, ಹಾಲೂರು ರವಿ, ಮುಕುಂದ ದಾರದಹಳ್ಳಿ, ಅಣ್ಣಪ್ಪಗೌಡ,ರೇಖಾ ,ಇತರರು ನಾಮಪತ್ರ ಸಲ್ಲಿಸಿದ್ದು, ಇದೇ ತಿಂಗಳ 18ರಂದು ಚುನಾವಣೆ ನಡೆಯಲಿದೆ.