ಇಂದಿನಿಂದ ದತ್ತಜಯಂತಿ ಆರಂಭ ಹಿನ್ನೆಲೆ ಬೆಳಗಾವಿಯಲ್ಲಿ ಮಾಲಾಧಾರಣೆ ಮಾಡಿದ ಶಾಸಕ ಸಿ.ಟಿ.ರವಿ…

517

ಬೆಳಗಾವಿ: ಇಂದಿನಿಂದ ದತ್ತಜಯಂತಿ ಆರಂಭವಗಿದ್ದು, ಶಾಸಕ ಸಿ.ಟಿ.ರವಿ ಅವರು ಚಳಿಗಾಲ ಅಧಿವೇಶನ ದಲ್ಲಿ ಭಾಗೀಯಾಗಿರುವುದರ ಹಿನ್ನಲೆ  ಸಿ.ಟಿ.ರವಿ ಅವರು  ಬೆಳಗಾವಿ ಬಸವೇಶ್ವರ ವೃತ್ತದ ಬಳಿಯ ದತ್ತಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಬೆಂಬಲಿಗರ ಸಮ್ಮುಖದಲ್ಲಿ  ದತ್ತ ಮಾಲಾಧಾರಣೆ ಮಾಡಿದ್ದಾರೆ.