ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಪೀಠದಿಂದ ಪ್ರಧಾನಿಗೆ ಪತ್ರ…

289
firstsuddi

ಚಿಕ್ಕಮಗಳೂರು : ಶೃಂಗೇರಿ ಜಗದ್ಗುರು ಶಂಕರಚಾರ್ಯ ಮಹಾಸಂಸ್ಥಾನದ ಅಡಳಿತಧಿಕಾರಿ ಡಾ.ಗೌರಿ ಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಹಿಂದೂಗಳ ಪಾವಿತ್ರ ಸ್ಥಳವಾದ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಸರ್ವಜ್ಞ ಪೀಠಕ್ಕೆ ವರ್ಷಕ್ಕೊಮ್ಮೆ ಭಕ್ತರಿಗೆ ಹೋಗಲು ಅವಕಾಶ ನೀಡುವಂತೆ ಪ್ರಧಾನಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.