ಹಿರೇಮಗಳೂರು ಕೆರೆಯಲ್ಲಿ ಮೀನುಗಳ ಮಾರಣಹೋಮ…

758
firstsuddi

ಚಿಕ್ಕಮಗಳೂರು: ಕೆರೆಯಲ್ಲಿ  ಸಾವಿರಾರು ಮೀನುಗಳು ಸಾವನ್ನಪ್ಪಿರುವ  ಘಟನೆ ನಗರದ ಹಿರೇಮಗಳೂರು ಕೆರೆಯಲ್ಲಿ ನಡೆದಿದ್ದು, ಕೆರೆಯ ನೀರು ಕಲ್ಮಶವಾದ ಹಿನ್ನೆಲೆ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಸತ್ತ ಮೀನುಗಳು ಕೆರೆಯಲ್ಲಿ ತೇಲುತ್ತಿದ್ದು, ಕೆರೆಯ ನೀರಿನ ಗಬ್ಬು ವಾಸನೆಯಿಂದ ಸ್ಥಳಿಯರು  ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.