ಇನ್ನು ಮುಂದೆ ನನಗೂ ಡಬ್ಬಿಂಗ್​ ಗೂ ಯಾವುದೇ ಸಂಬಂಧವಿಲ್ಲ: ನಟ ಜಗ್ಗೇಶ್​ ಟ್ವೀಟ್…​

285
firstsuddi

ಬೆಂಗಳೂರು: ನವರಸ ನಾಯಕ ನಟ ಜಗ್ಗೇಶ್ ಅವರು ಇನ್ನುಮುಂದೆ ಡಬ್ಬಿಂಗ್​ ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಟ್ವಿಟ್ ಮಾಡಿದ್ದೂ, ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವನು!!ಕನಸಿನಲ್ಲಿಯು ಯಾರಿಗು ಕೆಟ್ಟದ್ದು ಬಯಸಿಲ್ಲಾ ಬಯಸೋಲ್ಲಾ!ರಾಯರ ಭಕ್ತರು ತಪ್ಪುಮಾಡುವರಲ್ಲಾ..!ನನಗೆ ನನ್ನ ಕನ್ನಡಭಾಷೆ ಕನ್ನಡ ಜನರೆ ದೇವರು ಎಂದು ಭಾವಿಸಿ ಶ್ರದ್ಧೆಯಿಂದ ಯಾವ ತಪ್ಪು ಮಾಡದೆ ಬದುಕಿರುವೆ ಎಂದು ಟ್ವಿಟ್ ಮೂಲಕ ಜಗ್ಗೇಶ್ ಅವರು ತಿಳಿಸಿದ್ದಾರೆ.