ಪಲ್ಗುಣಿ ಗ್ರಾಮ ಪಂಚಾಯಿತಿಯ ನೂತನ ಸಭಾಂಗಣ ಕಟ್ಟಡ ಉದ್ಘಾಟನೆ …

609
firstsuddi

ಮೂಡಿಗೆರೆ: ಪಲ್ಗುಣಿ ಗ್ರಾಮ ಪಂಚಾಯಿತಿಯ ನೂತನ ಸಭಾಂಗಣ ಕಟ್ಟಡದ ಉದ್ಘಾಟನೆಯು ಇಂದು ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದೇವಕಿ ಶಾಂತಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಧ್ಯಕ್ಷರಾದ ರತ್ನ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಧಾ ಯೋಗೀಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ದೇವರಾಜ್,  ಗ್ರಾಮಪಂಚಾಯಿತಿ ಸದಸ್ಯರಾದ ಧನಿಕ್ ಕುಮಾರ್ ಕೆ.ಆರ್,  ಪಿ.ಕೆ ಮಂಜುನಾಥ್, ಪಿ.ಎಂ ಮಜೀದ್, ಜಾಬೀರ್ ಹುಸೇನ್, ಕೋಮಲ ಕೆ.ಎನ್, ಮಂಜುಳ, ರಮ್ಯಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯತೀಶ್ ಬಿ. ಆರ್, ಕಾರ್ಯದರ್ಶಿ ಕವೀಶ್, ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.