ಜಯನಗರ ವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್ ತೆಕ್ಕೆಗೆ, ಸೌಮ್ಯಾ ರೆಡ್ಡಿಗೆ ಭರ್ಜರಿ ಜಯ…

492
firstsuddi

ಬೆಂಗಳೂರು— ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಸಂಪೂರ್ಣಗೊಂಡಿದ್ದು. 2889 ಮತಗಳ ಅಂತರದಲ್ಲಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ  ಜಯಗಳಿಸಿದ್ದು. ಕಾಂಗ್ರೇಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 54457, ಬಿ.ಜೆ.ಪಿ ಅಭ್ಯರ್ಥಿ ಬಿ.ಎನ್ ಪ್ರಹ್ಲಾದ್ ಬಾಬು 51568, ಹಾಗೂ ಪಕ್ಷೇತರ ಅಭ್ಯರ್ಥಿ ರವಿಕೃಷ್ಣರೆಡ್ಡಿ 1861 ಮತ ಗಳಿಸಿದ್ದಾರೆ.