ಮತ್ತೊಮ್ಮೆ ಕರ್ನಾಟಕ ಹೊತ್ತಿ ಉರಿಯುತ್ತದೆ- ಕೆ.ಜಿ ಭೋಪಯ್ಯ…

335
firstsuddi

ಬೆಂಗಳೂರು -ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿ.ಜೆ.ಪಿ ಶಾಸಕ ಕೆ.ಜಿ ಭೋಪಯ್ಯ ಟಿಪ್ಪು ಒಬ್ಬ ಮತಾಂಧ, ಹಾಗೂ ದೇಶದ್ರೋಹಿ, ಇದನ್ನು ಮೀರಿ ಟಿಪ್ಪು ಹೆಸರಿಡಲು ಮುಂದಾದರೆ ಮತ್ತೊಮ್ಮೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಬೆಂಗಳೂರಿನಲ್ಲಿ ಕೆ.ಜಿ ಭೋಪಯ್ಯ ತಿಳಿಸಿದ್ದಾರೆ.