ಕಳಸ: ಕಲ್ಲುಬಾವಿ ಅಂಗನವಾಡಿ ಮಕ್ಕಳಿಂದ ಅದ್ದೂರಿ ಉದ್ಘಾಟನೆ…

297
firstsuddi

ಕಳಸ: ಪಟ್ಟಣದ ದುರ್ಗಾಮಂಟಪದಲ್ಲಿ ನಡೆದ ಕಾರ್ಯಕ್ರಮವನ್ನು ಕಲ್ಲುಬಾವಿ ಅಂಗನವಾಡಿಯ ಮಕ್ಕಳು ಉದ್ಘಾಟನೆ ಮಾಡಿರುವುದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದು,14 ವರ್ಷದ ಕೆಳಗಿನ ಸೋಲೋ ಸ್ಪರ್ಧೆಯಲ್ಲಿ ಶೃಜಣ್ಯ(ಪ್ರ),ಆಧ್ಯಾ(ದ್ವಿ),14 ವರ್ಷದ ಮೇಲ್ಪಟ್ಟವರಲ್ಲಿ ಸುಪ್ರೀತಾ ಭಟ್(ಪ್ರ),ಪ್ರಣವ್(ದ್ವಿ),ಕಪಲ್ ವಿಭಾಗದಲ್ಲಿ ರಕ್ಷಿತಾ ಮತ್ತು ಮಂಜುನಾಥ್(ಪ್ರ),ತುಳಸಿ ಮತ್ತು ಪ್ರಜ್ವಲ್(ದ್ವಿ).14 ವರ್ಷದ ಒಳಗಿನ ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ಪದ್ಮಾಂಬಿಕಾ ಜೂಮ್ ಕ್ರಿಯೇಟಿವ್(ಪ್ರ),ಕೋಟೆಹೊಳೆ ಗೈಸ್(ದ್ವಿ).14 ವರ್ಷದ ಮೇಲ್ಪಟ್ಟ ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ಸ್ಟೇಜ್ ಬ್ರೇಕರ್ಸ್(ಪ್ರ),ಪದ್ಮಾಂಬಿಕಾ ಜೂಮ್ ಕ್ರಿಯೇಟಿವ್ಸ್(ದ್ವಿ)ಸ್ಥಾನವನ್ನು ಪಡೆದಿದ್ದಾರೆ.ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಸಂತೋಷ್ ಜೈನ್,ಪ್ರಕಾಶ್,ರಾಜೇಶ್,ದೀಪಕ್,ಇನಿತ್,ಲವ,ಕುಶ,ಉಮೇಶ್,ಪುನಿತ್,ರಾಜೇಶ್ ಜೈನ್ ಇತರರು ಇದ್ದರು.