ಮೂಡಿಗೆರೆ ಅಕ್ರಮವಾಗಿ ಹಸು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ…

321

ಮೂಡಿಗೆರೆ: ಅಕ್ರಮವಾಗಿ ಹಸು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಘಟನೆ ತಾಲೂಕಿನ ಅಣಜೂರು ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರೊಬ್ಬರು ಕಾಣೆಯಾದ ಕರುನ್ನು ಹುಡುಕಲು ಹೋದಾಗ ತೋಟದಲ್ಲಿ ಶೆಡ್ ನಿರ್ಮಿಸಿ ಮಾಂಸ ಕಡಿದು ಮಾರಾಟ ಮಾಡುತ್ತಿದ್ದು, ತೋಟದಲ್ಲಿ ಹತ್ತಾರು ಗುಂಡಿಗಳಲ್ಲಿ ಹಸುಗಳ ಕಾಲು ಚರ್ಮ ಉತಿಟ್ಟಿರುವುದು ಕಂಡುಬಂದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದಾಳಿ ನಡೆಸಿ ಆರೋಪಿ ಇಮ್ರಾನ್ ಹಾಗೂ ಹ್ಯಾರಿಸ್ ನನ್ನು ಬಂಧಿಸಿದ್ದಾರೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.