ಮೂಡಿಗೆರೆ : ಮನೆಯೊಳಗೆ ಅಡಗಿದ್ದ 7 ಅಡ್ಡಿ ಉದ್ದದ ನಾಗರಹಾವನ್ನು ಉರಗಪ್ರೇಮಿ ಸ್ನೇಕ್ ಆರೀಫ್ ಅವರು ಹಿಡಿದು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅವರ ಹಂಡುಗುಳಿಯ ಮನೆಯಲ್ಲಿ ಅಡಗಿದ್ದ ನಾಗರಹಾವನ್ನು ಸ್ನೇಕ್ ಆರೀಫ್ ಅವರು ಹಿಡಿದು ಅರಣ್ಯ ಸಿಬ್ಬಂದಿಗಳ ಸಮ್ಮುಖದಲ್ಲಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು.










