ಮೂಡಿಗೆರೆ ಅಭಿಮಾನಿಗಳಿಂದ ಅಂಬಿಗೆ ಶ್ರದ್ಧಾಂಜಲಿ…

232

ಮೂಡಿಗೆರೆ: ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಅಂಬರೀಶ್ ಅವರ ಅಭಿಮಾನಿಗಳಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಳ್ಳೂರು ಮುರುಳಿ, ಕೊಟ್ಟಿಗೆಹಾರ ಸಂಜಯ್, ಬ್ರಿಜೇಶ್ ಕಡಿದಾಳ್, ಚಂದ್ರೇಶ್ ಮಗ್ಗಲಮಕ್ಕಿ, ಪ್ರದ್ಯುನ, ಪಂಚಾಕ್ಷರಿ, ಸಿದ್ದು ಆಲ್ದೂರ್,ಸಚಿನ್ ಹಳೆಮೂಡಿಗೆರೆ, ರಾಮಚಂದ್ರ ಹೊನ್ನೆಕೊಯ್ಲ್, ಇತರರು ಭಾಗಿಯಾಗಿದ್ದರು.