ಯುವಕ/ಯುವತಿಯರಲ್ಲಿ ಮನೆ ಬಾಡಿಗೆ ಕೊಡಲು ಹಣವಿಲ್ಲವೇ? ಹಾಗದರೆ ಚಿಂತಿಲ್ಲ, ಮನೆ ಮಾಲೀಕನಿಗೆ ಸೆಕ್ಸ್ ಸುಖ ಕೊಟ್ಟರೆ ಸಾಕು! ಇಂತಹ ಜಾಹೀರಾತುಗಳು ಬ್ರಿಟನ್’ನಲ್ಲಿ ಕಾಣಿಸಿಕೊಂಡಿವೆಯೆಂದು ನ್ಯೂಸೇಬಲ್ ವರದಿ ಮಾಡಿದೆ. ಕ್ರೇಗ್ಲಿಸ್ಟ್ ಎಂಬ ಕ್ಲಾಸಿಫೈಡ್ ಜಾಲತಾಣದಲ್ಲಿ ಈ ರೀತಿಯ ಹಲವು ಜಾಹೀರಾತುಗಳು ಇತ್ತೀಚೆಗೆ ಕಾಣಿಸಕೊಳ್ಳಲಾರಂಭಿಸಿದೆ ಎಂದು ಹೇಳಲಾಗಿದೆ. ಇಂತಹ ಜಾಹೀರಾತುಗಳು ಮನೆಮಾಲೀಕರಿಂದ ಅಸಹಾಯಕ ಮಂದಿಯ ಲೈಂಗಿಕ ಶೋಷಣೆಯ ಹೊಸರೂಪವನ್ನು ಹೊರಗೆಡಹಿದೆ.