ಬೆಂಗಳೂರು– ಲಾಲ್ ಬಾಗ್ ಪಾಸ್ ಪೊರ್ಟ್ ಕಛೇರಿಯಲ್ಲಿ ಇದೇ ಜೂನ್ 30ರಂದು ಪಾಸ್ ಪೊರ್ಟ್ ಮೇಳ ಹಮ್ಮಿಕೊಳ್ಳಲಾಗಿದೆ. ಎಂದು ಬೆಂಗಳೂರು ಪ್ರಾದೇಶಿಕ ಪಾಸ್ ಪೊರ್ಟ್ ಕಛೇರಿ ತಿಳಿಸಿದ್ದು,ಈ ಮೇಳಕ್ಕೆ ಅಪಾಯಿಂಟ್‍ಮೆಂಟ್ ಗಳನ್ನು ಜೂನ್ 27 ರ ಸಂಜೆ 4-30 ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಎಂದು ಪ್ರಾದೇಶಿಕ ಪಾಸ್ ಪೊರ್ಟ್ ಅಧಿಕಾರಿ ಭರತ್‍ಕುಮಾರ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‍ಸೈಟ್ www.passport.gov.in ಭೇಟಿ ನೀಡಲು ಸೂಚಿಸಿದ್ದಾರೆ.