ರಾಜಕೀಯರಾಜ್ಯ ವಿದೇಶಿಕ್ಕೆ ತೆರಳಿದ ಸಿದ್ದರಾಮಯ್ಯ… By FirstSuddi - December 10, 2018 216 FacebookTwitterWhatsAppTelegramPinterest firstsuddi ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿದೇಶಕ್ಕೆ ಸ್ನೇಹಿತರೊಬ್ಬರ ಮದುವೆ ಹಿನ್ನಲೆ ಅವರು ಸಿಂಗಪುರಕ್ಕೆ ತೆರಳಲಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತರು ಸೇರಿದಂತೆ ಹಲವಾರು ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ.