ಚಿಕ್ಕಮಗಳೂರು: ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಶಾಸಕರ ಎಸ್.ಎಲ್.ಭೋಜೇಗೌಡರವರು ಮಂಜೂರು ಮಾಡಿಸಿದ 4 ಲಕ್ಷ ರೂ. ಮೊತ್ತದ ಚೆಕ್ ಅನ್ನು ಇಂದು ಶಾಸಕರು ತಮ್ಮ ಕಛೇರಿಯಲ್ಲಿ ವಿತರಿಸಿದರು.ತಹಶೀಲ್ದಾರ್ ನಂದಕುಮಾರ್, ಜೆ.ಡಿ.ಎಸ್ ಮುಖಂಡ ಮಂಜುನಾಥ್, ವಕೀಲರಾದ ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಎಸ್.ಎಲ್.ಭೋಜೇಗೌಡರವರು ಮಂಜೂರು ಮಾಡಿಸಿದ 4 ಲಕ್ಷ ರೂ. ಮೊತ್ತದ ಚೆಕ್ ಇಂದು...










