ಚಿಕ್ಕಮಗಳೂರು- ಹೌಸಿಂಗ್ ಬೊರ್ಡ್‍ನ ನಂದೀಶ್ ಎಂಬುವರ ಮನೆಯ ಬೊರ್ವೇಲ್ ಮೋಟಾರ್ ಬಾಕ್ಸ್ ನಲ್ಲಿ 5 ಅಡಿ ಉದ್ದದ ನಾಗರ ಹಾವು ಪತ್ತೆಯಾಗಿದ್ದು ಮೋಟಾರ್ ಬಾಕ್ಸ್ ನಲ್ಲಿ ಬುಸು ಗುಟ್ಟುತ್ತಿದ್ದ ಶಬ್ದ ಕೇಳಿ ಮನೆಯವರು ಬೊರ್ವೇಲ್ ಮೋಟರ್ ಗೆ ಮುಚ್ಚಿದ ಕಲ್ಲು ಎತ್ತಿದಾಗ ನಾಗರ ಹಾವು ಕಾಣಿಸಿಕೊಂಡಿದ್ದು ಹಾವನ್ನು ನೋಡಿ ಭಯಗೊಂಡು ಮನೆಯಿಂದ ಹೊರ ಬಂದು ಸ್ನೇಕ್ ನರೇಶ್ ಗೆ ಮಾಹಿತಿ ಕೊಟ್ಟು ಸ್ನೇಕ್ ನರೇಶ್ ಅವರು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Home ನಮ್ಮ ಮಲ್ನಾಡ್ ಚಿಕ್ಕಮಗಳೂರು ಹೌಸಿಂಗ್ ಬೊರ್ಡ್‍ನ ಮನೆಯ ಬೋರ್ವೆಲ್ ಮೋಟಾರ್ ಬಾಕ್ಸ್ ನಲ್ಲಿ ಇದ್ದ ನಾಗರ ಹಾವನ್ನು...