ವಿಷ ಕುಡಿಸಿ ಮಗಳನ್ನೇ ಕೊಲೆಗೈದ ತಂದೆ…

243
firstsuddi

ಶಿರಸಿ:  ತಂದೆಯೇ ಮಗಳನ್ನು  ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೆಮ್ಮಾಡಿಯಲ್ಲಿ ನಡೆದಿದೆ. ನಯನಾ ನಾಗರಾಜ ಪೂಜಾರಿ(11) ಮೃತ ದುರ್ದೈವಿ. ನಾಗರಾಜ ನಾರಾಯಣ ಪೂಜಾರಿ ಎಂಬಾತ ತನ್ನ ಮಗಳಿಗೆ ವಿಷ ಕುಡಿಸಿ ಕೊಲೆಗೈದು ಪರಾರಿಯಾಗಿದ್ದಾನೆ. ಬಾಲಕಿಯು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದ್ದು, ಯಲ್ಲಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.