ಕೊಡಗಿಗೆ ಇಂದು ಇಸ್ರೋ ಟೀಮ್ ಭೇಟಿ…

354

ಕೊಡಗು: ಜಿಲ್ಲಾದ್ಯಂತ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಾಕಷ್ಟು ಭೂಕುಸಿತ ಉಂಟಾಗಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಲು ಕಾರಣವೇನು? ಎಂಬುದನ್ನು ತಿಳಿಯಲು ಕೊಡಗು ಜಿಲ್ಲೆಯ ಮದೆನಾಡು, ಜೋಡುಪಾಲ ಪ್ರದೇಶಗಳಿಗೆ ಇಂದು ಇಸ್ರೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.