ಆರುದಿನದಲ್ಲಿ ಮೂರು ಬಾರಿ ಮಹಿಳೆಗೆ ಕಚ್ಚಿದ ಹಾವು…

459
firstsuddi

ದಾವಣಗೆರೆ- ಹರಿಹರ ಪಟ್ಟಣದ ಜೆ.ಸಿ.ಬಡಾವಣೆಯಲ್ಲಿ ಕಮರಿನ್ ತಾಜ್ ಕೆಲವು ತಿಂಗಳ ಹಿಂದೆ ಮನೆ ಹಿಂದೆ ಬಂದಿದ್ದ ಹಾವಿಗೆ ಹೊಡೆದು ಪೆಟ್ಟು ಮಾಡಿದ್ದರು. ಪರಿಣಾಮವಾಗಿ ಆ ಹಾವು ಕಮರಿನ್ ತಾಜ್ ಅವರ ಬೆನ್ನತ್ತಿ ಆರುದಿನದಲ್ಲಿ ಮೂರು ಬಾರಿ ಹಾವು ಕಚ್ಚಿದ್ದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಹಾಗೂ ದರ್ಗಾಗಳಿಗೆ ಹರಕೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.