ರಾಜ್ಯ ಪ್ರತ್ಯೇಕವಾದ ಕೂಡಲೇ ಸಮಸ್ಯೆ ಬಗೆಹರಿಯುವುದಿಲ್ಲ.- ಶೋಭಾ ಕರಂದ್ಲಾಜೆ.

293
firstsuddi

ಮೈಸೂರು- ಪ್ರತ್ಯೇಕ ರಾಜ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ಸಾಲಮನ್ನಾ ವಿಚಾರವಾಗಿ ಈಗಲೂ ಕೂಡ ಗೊಂದಲ ಇದೆ.ಬಜೆಟ್ ಮಂಡನೆಯಾದ ಮೇಲೆ 20ರಿಂದ 30 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ರಾಜ್ಯ ಪ್ರತ್ಯೇಕವಾದ ಕೂಡಲೇ ಸಮಸ್ಯೆ ಬಗೆಹರಿಯುವುದಿಲ್ಲ.ಆಂಧ್ರ ಮತ್ತು ತೆಲಂಗಾಣ ವಿಭಜನೆಯಾದ ಮೇಲೆ ದುರ್ಬಲವಾಗಿವೆ.ಆ ಸ್ಥಿತಿ ಕರ್ನಾಟಕಕ್ಕೆ ಆಗಬಾರದು.ಉತ್ತರ ಕರ್ನಾಟಕದ ಜೊತೆ ಬಿಜೆಪಿ ಸದಾ ಇರುತ್ತದೆ. ಎಂದು ಮೈಸೂರಿನಲ್ಲಿ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.