ಚಿಕ್ಕಮಗಳೂರು :ಮಹಿಳೆಯ ಮೇಲೆ ಕಾರದ ಪುಡಿ ಎರಚಿ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆ ಮಾಡಿರೋ ಘಟನೆ ತರೀಕೆರೆ ತಾಲೂಕಿನ ದುಗ್ಲಾಪುರ ಕ್ವಾಟ್ರಾಸ್ ಬಳಿ ನಡೆದಿದ್ದು.ಮಗಳ ಮಕ್ಕಳೊಂದಿಗೆ ವಾಸವಾಗಿದ್ದ ಶಾರದಮ್ಮ(55) ಕೊಲೆಯಾದ ಮಹಿಳೆ.ಬಡ್ಡಿ ವ್ಯವಹಾರ ನಡೆಸುತ್ತಿದ್ದ ಬಡ್ಡಿ ವ್ಯವಹಾರಕ್ಕಾಗಿ ಕೊಲೆನಡೆದಿರುವ ಶಂಕೆ ವ್ಯಕ್ತವಾಗಿದ್ದು ತರೀಕೆರ ಪೊಲೀಸ್ ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸುತ್ತಿದ್ದಾರೆ.










