ರಾಜ್ಯ ಶಿರಡಿ ಘಾಟ್ ಸಂಚಾರ ಹಾಸನ ಜಿಲ್ಲಾಧಿಕಾರಿ ಸಭೆ ಬಳಿಕ ನಿರ್ಧಾರ… By FirstSuddi - September 28, 2018 634 FacebookTwitterWhatsAppTelegramPinterest firstsuddi ಮಂಗಳೂರು: ಶಿರಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಹಾಸನ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ ಬಳಿಕ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥಿಲ್ ತಿಳಿಸಿದ್ದಾರೆ.