ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಶಾಸಕ ಸಿ.ಟಿ.ರವಿಗೆ ತಮಾಷೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಾರಪ್ಪ ಊಟ ಮಾಡೋಣ ಎಂದು ಕರೆದಾಗ ಇಲ್ಲಾ ಯಾರೋ ಹೊರಗಡೆ ಕಾಯ್ತ ಇದ್ದಾರೆ ಮಾತನಾಡ್ಸಿ ಬರುತ್ತೇನೆ ಎಂದು ಸಿ ಟಿ ರವಿ ಹೇಳಿದ್ದು, ಯಾಕೇ ದೇವೇಗೌಡರ ಜೊತೆ ಊಟಕ್ಕೆ ಬಂದ್ರೆ ಏನಾದ್ರು ಹೇಳ್ತಾರೆ ಅಂತಾನಾ, ಒಕ್ಕಲಿಗರು ಒಕ್ಕಲಿರು ಅಂತಾರೆ ಅಂತಾ ವಾಪಸ್ ಹೊರಟ ಸಿ.ಟಿ.ರವಿ ಬಾರಯ್ಯ ಎಂದು ಶಾಸಕ ಸಿ.ಟಿ.ರವಿಗೆ ತಮಾಷೆ ಮಾಡಿದ ಗೌಡ್ರು









