ವಿಧಾನಸೌಧದ ಸೋಫಾ ಮಾಜಿ ಸ್ಪೀಕರ್ ಕೋಳಿವಾಡ ಅವರ ಮನೆಯಲ್ಲಿ…

350
firstsuddi

ಬೆಂಗಳೂರು: ಮಾಜಿ ಸ್ಪೀಕರ್ ಕೋಳಿವಾಡ ಅವರು ವಿಧಾನಸೌಧದಿಂದ ಸೋಫಾಗಳನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದ್ದು ಕೆಎಲ್ಎಎಸ್/ಎಲ್ಎಚ್/5ಕೆ ಎಂದು ನಮೂದು ಮಾಡಲಾಗಿದ್ದು, ಕೋಳಿವಾಡ್ ಸ್ಪೀಕರ್ ಆಗಿದ್ದಾಗ ಸರ್ಕಾರದ ಹಣದಿಂದ ಖರೀದಿಸಿದ್ದ ಸೋಫಾಗಳು ಈಗ ಕೋಳಿವಾಡ ಅವರ ಮನೆಯಲ್ಲಿ ಕಂಡುಬಂದಿದೆ.