ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳ ಪುನಾರಂಭ : ಯುಜಿಸಿ.

154
firstsuddi

ನವದೆಹಲಿ : ಸೆಪ್ಟೆಂಬರ್ 30ರೊಳಗೆ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಸಿ, ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳನ್ನು ಪುನಾರಂಭಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ, ಕಾಲೇಜುಗಳಿಗೆ ಯುಜಿಸಿ ಸೂಚನೆ ನೀಡಿದ್ದು, ಈ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

12 ನೇ ತರಗತಿಯ ಫಲಿತಾಂಶವನ್ನು ಜುಲೈ 31 ರೊಗಳಗೆ ಘೋಷಿಸುವ ನಿರೀಕ್ಷೆಯಿದೆ. ಒಂದು ವೇಳೆ ವಿಳಂಬವಾದರೆ, ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 18, 2021 ರ ವರೆಗೆ ದಾಖಲಾತಿಗೆ ಅನುಮತಿ ನೀಡಬಹುದು ಎಂದು ನಿರ್ದೇಶಿಸಿರುವ ಯುಜಿಸಿ ತರಗತಿಯು ಆನ್ ಲೈನ್, ಆಫ್ ಆಫ್ ಲೈನ್ ನಲ್ಲಿ ನಡೆಸಬಹುದು ಎಂದು ತಿಳಿಸಿದೆ.