ಕುವೆಂಪು ಕಲಾಮಂದಿರದಲ್ಲಿ ನಡೆದ ‘ಕಿವುಡ ಮಾಡಿದ ಕಿತಾಪತಿ’ ನಾಟಕ ಪ್ರದರ್ಶನ…

62
firstsuddi

ಚಿಕ್ಕಮಗಳೂರು: ಚೌಳ ಹಿರಿಯೂರಿನ ಹೆಚ್.ಪಿ. ಮಲ್ಲಿಕಾರ್ಜುನ ಅವರ ಸಾರಥ್ಯದಲ್ಲಿ ಗದಗದ ಪಂಡಿತ್ ಡಾ. ಪುಟ್ಟರಾಜ ಕವಿ ಮತ್ತು ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದ ಕಲಾವಿದರಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಕಿವುಡ ಮಾಡಿದ ಕಿತಾಪತಿ ನಾಟಕ ನೋಡುಗರ ಮನ ಗೆದ್ದಿತು.