ಚಿಕ್ಕಮಗಳೂರು : ಜ್ಯೋತಿಷಿ ಮಾತು ಕೇಳಿ ಮಗುವನ್ನು ಕತ್ತು ಹಿಸುಕಿ ಕೊಂದ ತಂದೆ…

525
firstsuddi

ಚಿಕ್ಕಮಗಳೂರು : ಜ್ಯೋತಿಷಿ ಮಾತು ಕೇಳಿ ತಂದೆ ತನ್ನ ಒಂದೂವರೆ ತಿಂಗಳ ಮಗುವನ್ನು ಕೊಂದ ಘಟನೆ ತಾಲ್ಲೂಕಿನಿ ಬೂಚೇನಹಳ್ಳಿ ಕಾವಲ್ ನಲ್ಲಿ ನಡೆದಿದೆ. ಮುಂಜುನಾಥ್(27) ಮಗುವನ್ನು ಕೊಂದ ತಂದೆ ಎನ್ನಲಾಗಿದ್ದು, ಹೆಣ್ಣು ಭವಿಷ್ಯಕ್ಕೆ ಕಂಟಕ ಎಂಬ ಜ್ಯೋತಿಷಿ ಮಾತು ಕೇಳಿ ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಂದನ ಕತ್ತು ಹಿಸುಕಿ ಕೊಲೆ ಮಾಡಿದ್ದು, ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದು, ಜ್ಯೋತಿಷಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.