ಚಿಕ್ಕಮಗಳೂರು : ದತ್ತಪೀಠದಲ್ಲಿ ಹುಣ್ಣಿಮೆ ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಭಾಗಿ…

344
firstsuddi

ಚಿಕ್ಕಮಗಳೂರು : ಇಂದು ತಿಂಗಳ ಹುಣ್ಣಿಮೆ ಪೂಜೆ ಪ್ರಯುಕ್ತ ದತ್ತಪೀಠದಲ್ಲಿ ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರ ಭಾಗದ ವಿಶ್ವ ಹಿಂದೂ ಹಾಗೂ ಪರಿಷತ್ ಬಜರಂಗದಳ ಕಾರ್ಯಕರ್ತರು ಭಾಗಿಯಾದರು. ಈ ಸಂದರ್ಭದಲ್ಲಿ ರಂಗನಾಥ್ ಅಖಾಡ ಪ್ರಮುಖ್, ಅಮಿತ್ ಬಜರಂಗದಳ ಜಿಲ್ಲಾ ಸಹ ಸಂಚಾಲಕ, ಜಾನಕಿರಾಮ್ ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ, ಶರತ್ ಎಲ್.ಎಂ. ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ, ದೇವು ವಿಶ್ವಹಿಂದೂ ಪರಿಷತ್ ನಗರ ಉಪಾಧ್ಯಕ್ಷ, ಮಂಜು ಎಂ.ಜಿ ರೋಡ್ ನಗರ ಸಹ ಸಂಯೋಜಕ ಬಜರಂಗದಳ, ಸುನಿಲ್ ಆಚಾರ್ ನಗರ ಸುರಕ್ಷಾ ಪ್ರಮುಖ್ ಬಜರಂಗದಳ, ಲತೇಶ್ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು.