ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಇನ್ನಿಲ್ಲ…

116
firstsuddi

ನವದೆಹಲಿ: ದೇಶದ ಮಾಜಿ ಅಟಾರ್ನಿ ಜನರಲ್,ಪ್ರಮುಖ ನ್ಯಾಯಾವಾದಿ, ದೇಶದ ಹಿರಿಯ ವಕೀಲ ಸೋಲಿ ಜೆಹಾಂಗೀರ್ ಸೊರಾಬ್ಜಿ(91) ಅವರು ಕೊರೊನಾ ಸೋಂಕಿನಿಂದ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸೊರಾಬ್ಜಿ ಸುಮಾರು ಏಳು ದಶಕಗಳ ಕಾಲ ಕಾನೂನು ವೃತ್ತಿಯಲ್ಲಿದ್ದು, ಮೊದಲ ಬಾರಿ 1989-90 ಮತ್ತು ಎರಡನೆಯ ಬಾರಿ 1998 ರಿಂದ 2004 ರವರೆಗೆ ಮೊದಲ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.