ಮೂಡಿಗೆರೆ : ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದ ಶಾರ್ವರಿ ಪಿ ಭಟ್…

251
firstsuddi

ಕೊಟ್ಟಿಗೆಹಾರ: ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ವಿಕಾಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೂಡಿಗೆರೆ ಮೂಲದ ಶಾರ್ವರಿ ಪಿ ಭಟ್ ಶೇ 98 ಅಂಕ ಪಡೆದು ಉತೀರ್ಣಳಾಗಿದ್ದಾಳೆ. ಶಾರ್ವರಿ ಪಿ ಭಟ್, ಮೂಡಿಗೆರೆಯ ಜೀವವಿಮಾ ಪ್ರತಿನಿಧಿ ಬಿ.ಎಸ್ ಪ್ರಕಾಶ್ ಮತ್ತು ಕುಸುಮ ದಂಪತಿಗಳ ಪುತ್ರಿ.