ಮೂಡಿಗೆರೆ : ಸಿಎ ಪರೀಕ್ಷೆಯಲ್ಲಿ ಉತೀರ್ಣರಾದ ಗ್ರಾಮೀಣ ಪ್ರತಿಭೆ…

603
First suddi

ಕೊಟ್ಟಿಗೆಹಾರ : ಚಾರ್ಟೆಡ್ ಅಕೌಂಟೆಂಟ್ (ಸಿ.ಎ) ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ಯುವತಿಯೊಬ್ಬರು ಉತೀರ್ಣರಾಗಿ ಸಾಧನೆ ಮಾಡಿದ್ದಾರೆ.
ನಿಡುವಾಳೆ ಸಮೀಪದ ಮರ್ಕಲ್ ಗ್ರಾಮದ ಐಶ್ವರ್ಯ ಎಂ.ಆರ್ ಚಾರ್ಟೆಡ್ ಅಕೌಂಟೆಂಟ್ (ಸಿ.ಎ) ಪರೀಕ್ಷೆಯಲ್ಲಿ ಉತೀರ್ಣರಾಗಿದ್ದು, ಐಶ್ವರ್ಯ ಮರ್ಕಲ್ ಗ್ರಾಮದ ರವಿಶಂಕರ್ ಎಂ.ಬಿ ಮತ್ತು ಉಮಾ ಎಂ ಟಿ ದಂಪತಿಗಳ ಪುತ್ರಿ. ಐಶ್ವರ್ಯ ಅವರು ಪ್ರಾಥಮಿಕ ಹಾಗೂ ಫ್ರೌಡಶಾಲಾ ಮತ್ತು ಕಾಜೀಜು ಶಿಕ್ಷಣವನ್ನು ಉಜಿರೆಯಲ್ಲಿ ಪಡೆದಿದ್ದಾರೆ.