ಮೂಡಿಗೆರೆ:ಕರ್ನಾಟಕ ಸಾಹಿತ್ಯ ಸಂಸ್ಕøತಿ ಪ್ರತಿಷ್ಟಾನದ ನೂತನ ತಾಲ್ಲೂಕು ಪಧಾಧಿಕಾರಿಗಳ ಆಯ್ಕೆ.

369

ಮೂಡಿಗೆರೆ :ಕರ್ನಾಟಕ ಸಾಹಿತ್ಯ ಸಂಸ್ಕøತಿ ಪ್ರತಿಷ್ಟಾನದ ಮೂಡಿಗೆರೆ ತಾಲ್ಲೂಕು ಘಟಕದ ನೂತನ ಪಧಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ತಾಲ್ಲೂಕು ಅಧ್ಯಕ್ಷರಾಗಿ ಎಂ.ಎಸ್ ನಾಗರಾಜ್ ಆಯ್ಕೆಯಾಗಿದ್ದಾರೆ.
ಶನಿವಾರ ಸಂಜೆ ನಡೆದ ಸಭೆಯಲ್ಲಿ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಡಿ.ಕೆ ಲಕ್ಷ್ಮಣಗೌಡ, ಗೌರವ ಸಲಹರಗಾರರಾಗಿ ಗುರುರಾಜ್ ಹಾಲ್ಮಠ್, ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಸಹ ಕಾರ್ಯದರ್ಶಿ ನಾಜೀಮ್, ಕೋಶಾಧ್ಯಕ್ಷರಾಗಿ ಹಮೀದ್, ಸಹ ಕೋಶಾಧ್ಯಕ್ಷರು ಷಣ್ಮುಖಾನಂಧ, ಸಾಂಸ್ಕøತಿಕ ರಾಯಬಾರಿಯಾಗಿ ಪಿ.ಕೆ ಮಂಜುನಾಥ್, ಬಣಕಲ್ ಹೋಬಳಿ ಪ್ರಧಾನ ಸಂಚಾಲಕರಾಗಿ ನಂದೀಶ್ ಬಂಕೇನಹಳ್ಳಿ, ಕಸಾಪ ಹೋಬಳಿ ಪ್ರಧಾನ ಸಂಚಾಲಕರಾಗಿ ಆರ್ ಪ್ರಕಾಶ್, ಗೋಣೀಬೀಡು ಹೋಬಳಿ ಪ್ರಧಾನ ಸಂಚಾಲಕರಾಗಿ ಸೀತಮ್ಮ, ಪತ್ರಿಕಾ ಪ್ರತಿನಿಧಿಯಾಗಿ ಶಿವಕಾಶಿ, ಸದಸ್ಯರಾಗಿ ಹಾಬಾ ನಾಗೇಶ್, ಜಯಪಾಲ್ ಹೊಸಳ್ಳಿ, ಅಶ್ವಿನಿ, ವಿದ್ಯಾ, ಅಲ್ತಾಪ್ ಬಿಳುಗುಳ, ಧನುಷ್, ಶಾಂತಕುಮಾರ್, ರವೀಂದ್ರ ಬಕ್ಕಿ, ನವೀನ್ ಆಯ್ಕೆಯಾಗಿದ್ದಾರೆ.