ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ನಲ್ಲಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಯಾವುದು ಇಳಿಕೆ?
• ಕೃಷಿ ಉಪಕರಗಳು
• ಚಿನ್ನ, ವಜ್ರಾಭರಣ
• ಎಲೆಕ್ಟ್ರಾನಿಕ್ಸ್ ಉಪಕರಣಗಳು
• ವಿದೇಶಿ ಉತ್ಪನ್ನಗಳು
• ಬಟ್ಟೆ. ಚಪ್ಪಲಿ ಚರ್ಮದ ಉತ್ಪನ್ನಗಳು
• ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಡ್ಯೂಟಿ ಇಳಿಕೆ
• ಮೊಬೈಲ್ ಫೋನ್‌ಗಳು
• ಮೊಬೈಲ್ ಫೋನ್ ಚಾರ್ಜರ್‌ಗಳು
• ಕೈಗಡಿಯಾರಗಳು
• ತದ್ರೂಪಿ ಅಥವಾ ಅನುಕರಣೆ ಆಭರಣ
• ಸ್ಟೀಲ್ ಸ್ಕ್ರ್ಯಾಪ್
• ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕಗಳು
ಯಾವುದು ಏರಿಕೆ?
• ಕ್ರಿಪ್ಟೋಕರೆನ್ಸಿ ಮೇಲಿನ ಹೂಡಿಕೆ
• ಆಮದು ವಸ್ತುಗಳು
• ಚಿನ್ನದ ತದ್ರೂಪಿ ಆಭರಣಗಳು
• ಛತ್ರಿಗಳ ಮೇಲಿನ ಸುಂಕ ಏರಿಕೆ
• ಬ್ಲೆಂಡಿಂಗ್ ರಹಿತ ಇಂಧನ
• ಕ್ಯಾಪಿಟಲ್ ಸರಕುಗಳು