ಚಿಕ್ಕಮಗಳೂರು : ಮನೆ ಗೋಡೆ ಕುಸಿತ, ಮನೆಯಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರು…

316

ಚಿಕ್ಕಮಗಳೂರು : ಮುಂದುವರೆದ ಮಳೆಯ ಆರ್ಭಟ ಮನೆ ಗೋಡೆ ಕುಸಿದ ಘಟನೆ ತಾಲ್ಲೂಕಿನ ವಿಜಯಪುರ ಬಡಾವಣೆಯಲ್ಲಿ ನಡೆದಿದ್ದು, ಕುಸುಮಾ ಎಂಬುವವರಿಗೆ ಸೇರಿದ ಮನೆ ಎನ್ನಲಾಗಿದ್ದು, ಮನೆಯಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಸಾವಿರಾರು ರೂ ಮೌಲ್ಯದ ಗೃಹೋಪಯೋಗಿ ವಸ್ತಗಳು ಹಾನಿಯಾಗಿದ್ದು, ಚಿಕ್ಕಮಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.