ಕೊಟ್ಟಿಗೆಹಾರ: ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದಿಂದ ಜಾವಳಿಯ ಹೇಮಾವತಿ ನದಿಮೂಲದಲ್ಲಿ ಬಾಗಿನ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೇಮಾವತಿ ನದಿ ಮೂಲ ಹಿತರಕ್ಷಣಾ ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಬಾಳೂರು, ಪದಾಧಿಕಾರಿಗಳಾದ ಎಂ.ವಿ ಜಗದೀಶ್, ಗ್ರಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ, ಟಿ.ಪಿ.ಸುರೇಂದ್ರ, ಪಾವನ ಬಾಲಕೃಷ್ಣ ಬಿಜೆಪಿ ಮುಖಂಡರಾದ ಪರೀಕ್ಷಿತ್ ಜಾವಳಿ ,ಶಶಿಧರ್ ಜಾವಳಿ, ಗಣಪತಿ ಆಚಾರ್, ಚೆನ್ನಕೇಶವ ಗೌಡ, ಸೋಮೇಶ್ ಮರ್ಕಲ್,ಕೂಡ್ಲಿ ರಾಜೇಂದ್ರ,ರವಿ ಪಟೇಲ್,ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಜ್, ಸುರೇಶ್ ಬಿ.ಎಂ,ಪೂರ್ಣೇಶ್ ಮೂರ್ತಿ, ಮೊಹಿದ್ದೀನ್ ಶೇಟ್, ಲಕ್ಷ್ಮಣ್ ಗೌಡ, ಸಂಜೀವ್ ಕೋಟ್ಯಾನ್,ಅರ್ಚಕ ಅವಿನಾಶ್ ಇದ್ದರು.










