ಟಿ-ಸಿರೀಸ್ ಎಂಡಿ ವಿರುದ್ಧ ಅತ್ಯಾಚಾರ ಆರೋಪ ; ಪ್ರಕರಣ ದಾಖಲು…

88
firstsuddi

ಮುಂಬೈ(ಮಹಾರಾಷ್ಟ್ರ) : ಟಿ-ಸಿರೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಅವರ ಮೇಲೆ ಅತ್ಯಾಚಾರ ಅರೊಪದಡಿ ಪ್ರಕರಣ ದಾಖಲಾಗಿದೆ. 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಂಧೇರಿ (ಪಶ್ಚಿಮ)ಯ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ದೂರಿನ ಪ್ರಕಾರ, ಭೂಷಣ್ ಕುಮಾರ್ ಅವರು ತನ್ನ ಸ್ವಂತ ಕಂಪನಿಯ ಕೆಲವು ಯೋಜನೆಗಳಲ್ಲಿ ಉದ್ಯೋಗವನ್ನು ಒದಗಿಸುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.