ತರೀಕೆರೆ ಸೇತುವೆ ಮೇಲಿಂದ ಮಗುಚಿ ಬಿದ್ದ ಲಾರಿ, ಮೂವರಿಗೆ ಗಂಭೀರ ಗಾಯ…

249

ತರೀಕೆರೆ -ತಾಲೂಕಿನ ಕಟ್ಟೆ ಹೊಳೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ  ಸೇತುವೆಯಿಂದ ಮಗುಚಿ ಬಿದ್ದ ಘಟನೆ ನಡೆದಿದ್ದು.ಶಿವಮೊಗ್ಗದಿಂದ ತರೀಕೆರೆ ಕಡೆಗೆ ಬರುತ್ತಿದ್ದ ಲಾರಿ. ಮೂವರಿಗೆ ಗಂಭೀರ  ಗಾಯವಾಗಿದ್ದು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ.