ಹಿರಿಯ ನ್ಯಾಯವಾದಿ, ಬ್ರಾಹ್ಮಣ ಮಹಾಸಭಾ ಸದಸ್ಯ. ಎ. ಆರ್. ಶೇಷಾದ್ರಿ ಅವರ ನಿಧನಕ್ಕೆ ಸಾಂಸ್ಕೃತಿಕ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಾಂಸ್ಕೃತಿಕ ಸಂಘದ ಸ್ಥಾಪಕರಲ್ಲೊಬ್ಬರಾಗಿದ್ದ ಸಂಗೀತ ಪ್ರೇಮಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಶೇಷಾದ್ರಿ ಅವರ ನಿಧನದಿಂದಾಗಿ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಾರ್ಯದರ್ಶಿ ಉಜ್ವಲ್ ಡಿ ಪಡುಬಿದ್ರಿ ಶೋಕಿಸಿದ್ದಾರೆ.










