ಸ್ಥಳಿಯ ಸುದ್ದಿ ರೋಟರಿ ಕಾಫಿ ಲ್ಯಾಂಡ್ ಸಂಸ್ಥೆಯ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಸಿ.ಗೀತ. By FirstSuddi - October 23, 2023 53 FacebookTwitterWhatsAppTelegramPinterest firstsuddi ಚಿಕ್ಕಮಗಳೂರು: ನಗರದ ಎಂಎಲ್ ವಿ ರೋಟರಿ ಹಾಲ್ ನಲ್ಲಿ ನಿನ್ನೆ ನಡೆದ ರೋಟರಿ ಕಾಫಿ ಲ್ಯಾಂಡ್ ಸಂಸ್ಥೆಯ ಅಧಿಕೃತ ಭೇಟಿ ಕಾರ್ಯಕ್ರಮವನ್ನು ರೋಟರಿ ರಾಜ್ಯ ಪಾಲೆ ಬಿ.ಸಿ.ಗೀತ ಉದ್ಘಾಟಿಸಿದರು. ತನೋಜ್ ಕುಮಾರ್, ಅನಂತೇಗೌಡ ಉಪಸ್ಥಿತರಿದ್ದರು.