ಚಿಕ್ಕಮಗಳೂರು : ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮೂರನೇ ಬಾರಿಗೆ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ-18, ಕಾಂಗ್ರೆಸ್-12, ಜೆಡಿಎಸ್- 2, ಎಸ್.ಡಿ.ಪಿ.ಐ -1 ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ನಗರಸಭೆ ಚುನಾವಣೆ ಫಲಿತಾಂಶ ವಿವರ ಇಂತಿದೆ:
1. ವಾರ್ಡ್ ನಂಬರ್ 1 – ಬಿಜೆಪಿಯ ಕವಿತಾ ಶೇಖರ್ ಗೆ ಗೆಲುವು
2. ವಾರ್ಡ್ ನಂಬರ್ 2 – ಕಾಂಗ್ರೆಸ್ನ ಇಂದಿರಾ ಶಂಕರ್ ಗೆ ಗೆಲುವು
3. ವಾರ್ಡ್ ನಂಬರ್ 3 – ಬಿಜೆಪಿಯ ಅರುಣ್ ಕುಮಾರ್ ಗೆ ಗೆಲುವು
4. ವಾರ್ಡ್ ನಂಬರ್ 4 – ಬಿಜೆಪಿಯ ವಿದ್ಯಾ ಎನ್ ಕುಮಾರ್ ಗೆ ಗೆಲುವು
5. ವಾರ್ಡ್ ನಂಬರ್ 5 – ಬಿಜೆಪಿಯ ಮಧುಕುಮಾರ್ ರಾಜ್ ಅರಸ್‍ಗೆ ಗೆಲುವು
6. ವಾರ್ಡ್ ನಂಬರ್ 6 – ಬಿಜೆಪಿಯ ಬಿ.ಸಿ ಸುಜಾತಗೆ ಗೆಲುವು
7. ವಾರ್ಡ್ ನಂಬರ್ 7 – ಬಿಜೆಪಿಯ ಸಿ.ಎಂ ಕುಮಾರ್ ಗೆ ಗೆಲುವು
8. ವಾರ್ಡ್ ನಂಬರ್ 8 – ಜೆಡಿಎಸ್ನ ಎ.ಸಿ ಕುಮಾರ್ ಗೆ ಗೆಲುವು
9. ವಾರ್ಡ್ ನಂಬರ್ 9 – ಕಾಂಗ್ರೆಸ್ನ ಪರಮೇಶ್ವರ್ ರಾಜ್ ಅರಸ್ ಗೆ ಗೆಲುವು
10. ವಾರ್ಡ್ ನಂಬರ್ 10 – ಬಿಜೆಪಿಯ ರೂಪ ಕುಮಾರ್ ಗೆ ಗೆಲುವು
11. ವಾರ್ಡ್ ನಂಬರ್ 11 – ಬಿಜೆಪಿಯ ಉಮಾದೇವಿ ಕೃಷ್ಣಪ್ಪಗೆ ಗೆಲುವು
12. ವಾರ್ಡ್ ನಂಬರ್ 12 – ಕಾಂಗ್ರೆಸ್ನ ಸೈಯದ್ ಜಾವಿದ್‍ಗೆ ಗೆಲುವು
13. ವಾರ್ಡ್ ನಂಬರ್ 13 – ಜೆಡಿಎಸ್ನ ಗೋಪಿ ಜೆಡಿಎಸ್‍ಗೆ ಗೆಲುವು
14. ವಾರ್ಡ್ ನಂಬರ್ 14 – ಬಿಜೆಪಿಯ ಅನುಗೆ ಗೆಲುವು
15. ವಾರ್ಡ್ ನಂಬರ್ 15 – ಪಕ್ಷೇತರರಾದ ಪಿ. ಶೀಲಾ ದಿನೇಶ್‍ಗೆ ಗೆಲುವು
16. ವಾರ್ಡ್ ನಂಬರ್ 16 – ಕಾಂಗ್ರೆಸ್ನ ಖಲಂದರ್ ಗೆ ಗೆಲುವು
17. ವಾರ್ಡ್ ನಂಬರ್ 17 – ಪಕ್ಷೇತರರರಾದ ಮುನೀರ್ ಅಹಮದ್‍ಗೆ ಗೆಲುವು
18. ವಾರ್ಡ್ ನಂಬರ್ 18 – ಬಿಜೆಪಿಯ ಮಣಿಕಂಠಗೆ ಗೆಲುವು
19. ವಾರ್ಡ್ ನಂಬರ್ 19 – ಕಾಂಗ್ರೆಸ್ನ ಶಾದಮ್ ಆಲಂ ಖಾನ್‍ಗೆ ಗೆಲುವು
20. ವಾರ್ಡ್ ನಂಬರ್ 20 – ಕಾಂಗ್ರೆಸ್ನ ತಬ್ಸಂ ಬಾನುಗೆ ಗೆಲುವು
21. ವಾರ್ಡ್ ನಂಬರ್ 21 – ಬಿಜೆಪಿಯ ವಿಪುಲ್ ಕುಮಾರ್ ಜೈನ್‍ಗೆ ಗೆಲುವು
22. ವಾರ್ಡ್ ನಂಬರ್ 22 – ಕಾಂಗ್ರೆಸ್ನ ಸಿ.ಎಂ ಸಲ್ಮಾಗೆ ಗೆಲುವು
23. ವಾರ್ಡ್ ನಂಬರ್ 23 – ಎಸ್ಡಿಪಿಐನ ಮಂಜುಳಾ ಶ್ರೀನಿವಾಸ್‍ಗೆ ಗೆಲುವು
24. ವಾರ್ಡ್ ನಂಬರ್ 24 – ಕಾಂಗ್ರೆಸ್ನ ಗುರುಮಲ್ಲಪ್ಪಗೆ ಗೆಲುವು
25. ವಾರ್ಡ್ ನಂಬರ್ 25 – ಕಾಂಗ್ರೆಸ್ನ ಸಿ.ಪಿ ಲಕ್ಷ್ಮಣ್‍ಗೆ ಗೆಲುವು
26. ವಾರ್ಡ್ ನಂಬರ್ 26 – ಬಿಜೆಪಿಯ ವರಸಿದ್ಧಿ ವೇಣುಗೋಪಾಲ್‍ಗೆ ಗೆಲುವು
27. ವಾರ್ಡ್ ನಂಬರ್ 27 – ಬಿಜೆಪಿಯ ಟಿ. ರಾಜಶೇಖರ್ ಗೆ ಗೆಲುವು
28. ವಾರ್ಡ್ ನಂಬರ್ 28 – ಬಿಜೆಪಿಯ ರಾಜು ಜೆಗೆ ಗೆಲುವು
29. ವಾರ್ಡ್ ನಂಬರ್ 29 – ಬಿಜೆಪಿಯ ಅಮೃತೇಶ್ ಚನ್ನಕೇಶವಗೆ ಗೆಲುವು
30. ವಾರ್ಡ್ ನಂಬರ್ 30 – ಕಾಂಗ್ರೆಸ್ನ ಗೌಸಿಯಾ ಖಾನಂಗೆ ಗೆಲುವು
31. ವಾರ್ಡ್ ನಂಬರ್ 31- ಬಿಜೆಪಿಯ ದೀಪ ಕೆ.ಎನ್ ಗೆ ಗೆಲುವು
32. ವಾರ್ಡ್ ನಂಬರ್ 32 – ಬಿಜೆಪಿಯ ಭವ್ಯ ಮಂಜುನಾಥ್‍ಗೆ ಗೆಲುವು
33. ವಾರ್ಡ್ ನಂಬರ್ 33 – ಕಾಂಗ್ರೆಸ್ನ ಲಕ್ಷ್ಮಣ್ ಗೆ ಗೆಲುವು
34. ವಾರ್ಡ್ ನಂಬರ್ 34 – ಕಾಂಗ್ರೆಸ್ನ ಮಂಜುಳಾ ಕೆ.ಆರ್ ಗೆ ಗೆಲುವು
35. ವಾರ್ಡ್ ನಂಬರ್ 35 – ಬಿಜೆಪಿಯ ಲಲಿತಾಬಾಯಿಗೆ ಗೆಲುವು










