ಬಣಕಲ್ ಸಹಕಾರ ಸಂಘದಿಂದ ಸನ್ಮಾನ…

236

ಕೊಟ್ಟಿಗೆಹಾರ:ಜಿಲ್ಲಾ ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾದ ದಿವಾಕರ್ ಗೌಡಹಳ್ಳಿ, ಟಿಎಪಿಎಂಎಸ್ ಮೂಡಿಗೆರೆ ಅಧ್ಯಕ್ಷರಾಗಿ ಜಯಂತ್ ಬಿದರಹಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಲ್ಲೇಶ್ ಮಾಕೋನಹಳ್ಳಿ ಅವರಿಗೆ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್‍ನ ಅಧ್ಯಕ್ಷರಾದ ಭರತ್ ಬಾಳೂರು, ಉಪಾಧ್ಯಕ್ಷರಾದ ರಂಗನಾಥ್ ಬಣಕಲ್, ಕಾರ್ಯನಿರ್ವಾಹಣಾಧಿಕಾರಿ ನಿಶಾಂತ್, ಹಾಗೂ ನಿರ್ದೇಶಕರುಗಳು ಇದ್ದರು