ಸಿರಿಗನ್ನಡ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಕೆ.ಚಂದ್ರಯ್ಯ ನೇಮಕ…

65
firstsuddi

ಚಿಕ್ಕಮಗಳೂರು: ಸಿರಿಗನ್ನಡ ವೇದಿಕೆಯ ತಾಲೂಕು ಅಧ್ಯಕ್ಷರನ್ನಾಗಿ ಕೆ.ಚಂದ್ರಯ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ತಿಳಿಸಿದ್ದಾರೆ.