2021-2022ನೇ ಸಾಲಿನ ರಾಜ್ಯ ಬಜೆಟ್ ಮಂಡನೆ : ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ?

141
Firstsuddi

ಬೆಂಗಳೂರು : ರಾಜ್ಯ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-2022ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ…

• ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ರೂ.7,297 ಕೋಟಿ ಅನುದಾನ
• ಮಹಿಳಾ ಮತ್ತು ಮಕ್ಕಳ ಕಲ್ಯಾಣ : ರೂ.4,531 ಕೋಟಿ
• ಶಿಕ್ಷಣ ವಲಯ : ರೂ.29,688 ಕೋಟಿ
• ಜಲ ಸಂಪನ್ಮೂಲ ಕ್ಷೇತ್ರ : ರೂ.21,181 ಕೋಟಿ
• ನಗರಾಭಿವೃದ್ಧಿ ಕ್ಷೇತ್ರ : ರೂ.27,386 ಕೋಟಿ ಅನುದಾನ
• ಇಂಧನ ಇಲಾಖೆ : ರೂ.16,515 ಕೋಟಿ
• ಆರೋಗ್ಯ ಮತ್ತು ಕುಟುಂಬ ಕಲ್ಯಾಣ : ರೂ.11,908 ಕೋಟಿ ಹಣ
• ಲೋಕೋಪಯೋಗಿ ಇಲಾಖೆ : ರೂ.10,256 ಕೋಟಿ
• ವಸತಿ ಇಲಾಖೆ ಯೋಜನೆ : ರೂ.2,990 ಕೋಟಿ
• ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ : ರೂ.2,374 ಕೋಟಿ
• ಸಮಾಜ ಕಲ್ಯಾಣ ಇಲಾಖೆ : ರೂ.8,864 ಕೋಟಿ
• ಕಂದಾಯ ಇಲಾಖೆ ವ್ಯಾಪ್ತಿ : ರೂ.12,384 ಕೋಟಿ
• ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ : ರೂ.16,036 ಕೋಟಿ ಅನುದಾನ
• ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರ : ರೂ.10,330 ಕೋಟಿ
• ಇತರೆ ಇಲಾಖೆಗಳ ಯೋಜನೆ : ರೂ.94,416 ಕೋಟಿ.