42 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಸರ್ಕಾರ ಆದೇಶ…

56
firstsuddi

ಬೆಂಗಳೂರು : 42 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಆದೇಶ ಹೊಸವರ್ಷದ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದೆ.

ಬಡ್ತಿ ಪಡೆದಿರುವ ಐಎಎಸ್ ಅಧಿಕಾರಿಗಳು :
1. ತುಷಾರ್ ಗಿರಿನಾಥ್ – ಮುಖ್ಯ ಆಯುಕ್ತರು, ಬಿಬಿಎಂಪಿ
2. ಮಣಿವಣ್ಣನ್.ಪಿ. – ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
3. ರಿತ್ವಿಕ್ ರಾಜನಂ ಪಾಂಡೆ – ಜಂಟಿ ಕಾರ್ಯದರ್ಶಿ, ಕಂದಾಯ ಇಲಾಖೆ
4. ಉಮೇಶ್ ಶಂಕರ್ ಎಸ್. ಆರ್ – ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಹಕಾರ ಇಲಾಖೆ.
5. ನವೀನ್ರಾಜ್ – ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
6. ಮೌನಿಶ್ ಮೌದ್ಗಲ್ – ಆಯುಕ್ತರು, ಕಂದಾಯ ಮತ್ತು ಭೂ ದಾಖಲೆ
7. ಡಾ.ತ್ರಿಲೋಕಚಂದ್ರ – ವಿಶೇಷ ಆಯುಕ್ತರು, ಬಿಬಿಎಂಪಿ
8. ರಿಚರ್ಡ್ ವಿನ್ಸೆಂಟ್ ಡಿಸೋಜ – ಕಾರ್ಯದರ್ಶಿ ಸರ್ಕಾರಿ ಯೋಜನೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಅಂಕಿಅಂಶಗಳ ಇಲಾಖೆ.
9. ಮೋಹನ್ ರಾಜ್ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ನಿರ್ಮಲೀಕರಣ ಮಂಡಳಿ
10. ಯಶ್ವಂತ್ ವಿ. ಗುರುಕರ್ – ಜಿಲ್ಲಾಧಿಕಾರಿ, ಕಲಬುರಗಿ
11. ನಕುಲ್.ಎಸ್.ಎಸ್ – ಕೇಂದ್ರ ಹಣಕಾಸು ಇಲಾಖೆ ಆಪ್ತ ಕಾರ್ಯದರ್ಶಿ
12. ವಿದ್ಯಾ.ಪಿ.ಐ – ಮುಖ್ಯ ಕಾರ್ಯ ನಿರ್ವಹಣಾಕಾರಿ- ಇ.ಗೌರ್ನಮೆಂಟ್
13. ಕನಗವಲ್ಲಿ – ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ
14. ಶಿವಕುಮಾರ್.ಕೆ.ಬಿ – ಆಪ್ತ ಕಾರ್ಯದರ್ಶಿ, ಕೌಶಲ್ಯಾಭಿವೃದ್ದಿ ಇಲಾಖೆ
15. ಡಾ.ರಾಮ್ಪ್ರಸಾದ್ ಮನೋಹರ್ – ವಿಶೇಷ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಎಸ್ಟೇಟ್)
16. ವಾಸಿರೆಡ್ಡಿ ವಿಜಯ ಜೋತ್ಸ್ನಾ – ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್(ಕೆಎಸ್ಐಸಿ)
17. ಮಂಜುಶ್ರೀ.ಎನ್ – ನಿರ್ದೇಶಕರು, ಪೌರಾಡಳಿತ
18. ವೆಂಕಟೇಶ್ಕುಮಾರ್.ಆರ್ – ಮುಖ್ಯ ಚುನಾವಣಾಧಿಕಾರಿ ಮತ್ತು ಡಿಪಿಎಆರ್
19. ವಿನೋದ್ ಪ್ರಿಯ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ
20. ಕೃಷ್ಣ ಬಜ್ಪೈ – ಪ್ರಾದೇಶಿಕ ಆಯುಕ್ತರು, ಕಲಬುರುಗಿ
21. ಡಾ.ರಾಜೇಂದ್ರ.ಕೆ – ಸಹಕಾರ ಸಂಘಗಳ ರಿಜಿಸ್ಟ್ರಾರ್
22. ರಮೇಶ್.ಬಿ.ಎಸ್ – ಜಿಲ್ಲಾಧಿಕಾರಿ, ಚಾಮರಾಜನಗರ
23. ಮಂಜುನಾಥ್.ಜೆ – ಆಯುಕ್ತರು, ಆಯುಷ್ ಇಲಾಖೆ
24. ಗಿರೀಶ್.ಆರ್ – ಆಯುಕ್ತರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ
25. ಡಾ.ಮಮತ.ಬಿ.ಆರ್ – ಆಯುಕ್ತರು, ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಅಂಚೆ ವಿಭಾಗ
26. ಹಿರೇಮಠ – ಪ್ರಾದೇಶಿಕ ಆಯುಕ್ತರು, ಬೆಳಗಾವಿ
27. ದಿವ್ಯಾ ಪ್ರಭು – ಜಿಲ್ಲಾಧಿಕಾರಿ, ಚಿತ್ರದುರ್ಗ
28. ಶುಭ ಕಲ್ಯಾಣ್ – ನಿರ್ದೇಶಕರು, ಇ- ಆಡಳಿತ, ಆರ್ಡಿಪಿಆರ್, ಬೆಂಗಳೂರು
29. ಶಿಲ್ಪಾ ನಾಗ್ – ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ
30. ನಲ್ಮಿ ಅತುಲ್ – ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ
31. ಪ್ರಶಾಂತ್ಕುಮಾರ್ ಮಿಶ್ರ – ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
32. ಗುರುದತ್ತ ಹೆಗಡೆ – ಜಿಲ್ಲಾಧಿಕಾರಿ, ಧಾರವಾಡ
33. ರಘುನಂದನ್ ಮೂರ್ತಿ – ಜಿಲ್ಲಾಧಿಕಾರಿ, ಹಾವೇರಿ
34. ಗಂಗಾಧರ ಸ್ವಾಮಿ – ಉಪಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆ
35. ವಿದ್ಯಾಕುಮಾರಿ – ಸಿಇಒ, ತುಮಕೂರು
36. ವರ್ಣಿತ್ ನೇಗಿ – ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಕೇಂದ್ರ ಮೈಸೂರು
37. ಡಾ.ಆಕಾಶ್ .ಎಸ್ – ಸಿಇಒ, ಕೊಡುಗು
38. ರಾಹುಲ್ ಶರಣಪ್ಪ ಸಂಕನೂರು – ಬಿಬಿಎಂಪಿ, ಉಪಾಯುಕ್ತರು
39. ಪ್ರತೀಕ್ ಬಾಯಲ್ – ವಿಶೇಷ ಭೂಸ್ವಾನಾಕಾರಿ, ಬಿಬಿಎಂಪಿ
40. ಅಶ್ವಿಜ.ಬಿ.ವಿ – ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ
41. ಆನಂದ್ ಪ್ರಕಾಶ್ ಮೀನಾ – ಉಪಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
42. ಮೋನಾ ರೋತ್ – ಆಯುಕ್ತರು, ಕಲಬರುಗಿ ಮಹಾನಗರ ಪಾಲಿಕೆ.